ಇಸ್ರೇಲ್ ಈಗ ಗಾಜಾ ಮೇಲೆ ರಾಕೆಟ್ ಮತ್ತು ಬಾಂಬ್ ದಾಳಿ ನಡೆಸಿದೆ. ಈ ಬಾರಿ ಹಮಾಸ್ ಮೇಲೆ ಗೆದ್ದೇ ತೀರಬೇಕು ಎಂದು ಇಸ್ರೇಲ್ ಪಣ ತೊಟ್ಟಿದೆ. ಬೈಡನ್ ಹಮಾಸ್ ಉಗ್ರರ ಮುಗಿಸದೇ ಸಂಘರ್ಷಕ್ಕೆ ಕೊನೆಯಿಲ್ಲ ಎಂದು ಹೇಳಿದೆ ಇಸ್ರೇಲ್. ಈಜಿಫ್ಟ್ ದೊರೆ ಜತೆಯೂ ಬೈಡನ್ ಮಹತ್ವದ ಚರ್ಚೆ ನಡೆಸಲಿದೆ.
ಲೆಬೆನಾನ್ ಕಡೆಯಿಂದ ಚರ್ಚೆ ದಾಳಿ ಶುರುವಾಗುತ್ತಿದೆ. ಗಾಜಾ ಸಂಘರ್ಷಕ್ಕೆ ಕೊನೆಯಾಡಲೇಬೇಕು, ಕಳೆದ 20 ವರ್ಷಗಳಿಂದಲೂ ಇದು ಯುದ್ಧ ಸ್ವರೂಪ ಪಡೆಯುತ್ತಿದೆ. ಗಾಜಾದಲ್ಲಿ ಪರಿಸ್ಥಿತಿ ಸುಧಾರಿಸಲು ಇಸ್ರೇಲ್ ಜತೆ ನಿಲ್ಲಿ ಎಂದು ಸಲಹೆ ನೀಡಲಿದೆ. ಹಮಾಸ್ಗಳು ಇಸ್ರೇಲ್ ಮೇಲೆ ದಾಳಿ ಮುಂದುವರೆಸಿದೆ. ಈವರೆಗೆ 8000ಕ್ಕೂ ಹೆಚ್ಚು ರಾಕೆಟ್ಗಳ ಮೂಲಕ ದಾಳಿ ನಡೆಸಿದೆ. ಹಮಾಸ್ ರಾಕೆಟ್ಗಳಿಗೆ ಇಸ್ರೇಲ್ ಬಾಂಬ್ಗಳ ಉತ್ತರ ನೀಡುತ್ತಿದೆ. ಆಸ್ಪತ್ರೆ ಆಯ್ತು ಈಗ ಚರ್ಚ್ಗಳನ್ನು ಟಾರ್ಗೆಟ್ ಮಾಡಿ ದಾಳಿ ನಡೆಸಿದೆ.
ಹಮಾಸ್ ರಾಕೆಟ್ ದಾಳಿಗೆ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಆರ್ಥೊಡಾಕ್ಸ್ ಕ್ರಿಶ್ಚಿಯನ್ ಚರ್ಚ್ ಮೇಲೆ ರಾಕೆಟ್ ಅಟ್ಯಾಕ್ ನಡೆಸಿದ್ದು, ಪ್ರತಿಯಾಗಿ ಇಸ್ರೇಲ್ನಿಂದ ಬಾಂಬ್ ದಾಳಿಗೆ 20ಕ್ಕೂ ಹೆಚ್ಚು ಬಲಿ ಪಡೆದಿದೆ. ರಾಕೆಟ್, ಬಾಂಬ್ಗಳು ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದೆ. ಮನೆ ಬಿಟ್ಟು ಬಯಲಿನಲ್ಲಿ ಸಾವಿರಾರು ಶೆಡ್ ನಿರ್ಮಿಸಿ ಜನರು ವಾಸಿಸುತ್ತಿದ್ದಾರೆ.