ಚಿಟ್ – ಚಾಟ್ ಗರುಡಾ ಫೌಂಡೇಶನ್ ಸಂಸ್ಥಾಪಕಿ ಮೇದಿನಿ ಉದಯ ಗರುಡಾಚಾರ್ ಅವರೊಂದಿಗೆ….
ಇವತ್ತಿನ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶವಿದೆ ಅಂತ ನಿಮಗನಿಸುತ್ತದೆಯೇ? ಇವತ್ತಿನ ಕಾಲಘಟ್ಟದಲ್ಲಿ ನಿಂತು ಮಹಿಳೆಯರ ಏಳಿಗೆಯ ಬಗ್ಗೆ ಲೆಕ್ಕಿಸುವದಕ್ಕಿಂತ ಹಿಂದಿನಿಂದ ಇಲ್ಲಿಯವರೆಗೆ ಎನ್ನುವಂತೆ ತಾಳೆ...