ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬ್ರಿಟನ್ ನ ಯುಕೆ ವುಮೆನ್ ನೆಟ್ವರ್ಕ್ (UKWNet) ವತಿ ಯಿಂದ ಬ್ರಿಟಟನ್ ಪಾರ್ಲಿಮೆಂಟ್ ನಲ್ಲಿ ನಡೆಯುತ್ತಿರುವ ಮಹಿಳಾ ದಿನೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ… ಇದುವರೆಗೂ ಬ್ರಿಟನ್ ವಾಸಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಪ್ರಶಸ್ತಿಯು ಇದೇ ಮೊಟ್ಟ ಮೊದಲಬಾರಿಗೆ ಹೊರ ದೇಶದ ಪ್ರತಿಭೆಗಳನ್ನೂ ಗುರ್ತಿಸಿ ಗೌರವಿಸುತ್ತಿದ್ದಾರೆ. ಈ ಬಾರಿಯ ವಿಶೇಷವೆಂದರೆ ಗಾಯಕಿ ಶ್ರೀಮತಿ ಪಿ ಸುಶೀಲಾ ಅವರ ಜೊತೆಗೆ ಇನ್ನೂ ಆರು ಮಂದಿ ಭಾರತೀಯ ಮಹಿಳೆಯರು ಈ ಪ್ರಶಸ್ತಿ ವಿಜೇತರಾಗಿದ್ದಾರೆ….
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಮನೆ ಮೇಲೆ ED ದಾಳಿ..!
ಕಲಬುರಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಪಾಟೀಲ್ ಅವರ ಮನೆ ಮೇಲೆ ED ದಾಳಿ ನಡೆಸಿದ್ದು, ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದಲ್ಲಿ ರೇಡ್ ಮಾಡಿದೆ. ED ಅಧಿಕಾರಿಗಳು ಖಾಸಗಿ ಇನ್ನೋವಾ ಕಾರುಗಳಲ್ಲಿ ಬಂದಿದ್ದು, ಮಹತ್ವದ ದಾಖಲೆಯನ್ನು ವಶಕ್ಕೆ ಪಡೆದಿದ್ದಾರೆ...