ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ ಇಂದು ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ತೆರೆಗಪ್ಪಳಿಸಿದೆ..
ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ರಾಬರ್ಟ್ ಸಿನಿಮಾ ಪ್ರದರ್ಶನ..
ರಾಬರ್ಟ್ ಸಿನಿಮಾ ಬಿಡುಗಡೆಯನ್ನು ಹಬ್ಬದಂತೆ ಆಚರಿಸಿದ ಜನ..
ಥಿಯೇಟರ್ ಬಳಿ ಜಾತ್ರೆಯ ಸಂಭ್ರಮ..
ಚಿತ್ರಮಂದಿರದಲ್ಲಿ ಕಿಕ್ಕಿರಿದಿರುವ ಜನಸಾಗರ..
ಬಿಗ್ ಸ್ಕ್ರೀನ್ ನಲ್ಲಿ ಡಿ ಬಾಸ್ ರಾಬರ್ಟ್ ಅಬ್ಬರವನ್ನು ಕಣ್ತುಂಬಿಕೊಂಡು ಖುಷಿ ಪಡ್ತಿರುವ ಪ್ರೇಕ್ಷಕರು..
ಥಿಯೇಟರ್ ನಲ್ಲಿ ಶಿಳ್ಳೆ, ತಪ್ಪಾಳೆಗಳ ಸುರಿಮಳೆ..
-ವಿಶ್ವನಾಥ್ ಅಂಗಡಿ