ಉದ್ಯಮಿಗೆ ಬೆದರಿಸಿ 10ಲಕ್ಷ ರೂ. ಬೇಡಿಕೆಯಿಟ್ಟು 5 ಲಕ್ಷ ರೂ. ಲಂಚ ಪಡೆದ ಆರೋಪ.
ಪ್ರಾಥಮಿಕ ತನಿಖೆಯಲ್ಲಿ ಈಶಾನ್ಯ ವಿಭಾಗದ ಡಿಸಿಪಿ ಕಛೇರಿಯ ಎಎಸ್ಐ ದಯಾನಂದಸ್ವಾಮಿ ವಿರುದ್ಧ ಆರೋಪ ಸಾಬೀತು ಹಿನ್ನೆಲೆ.
ಎಎಸ್ಐ ದಯಾನಂದ ಸ್ವಾಮಿ ಸಸ್ಪೆಂಡ್, ಎಸಿಬಿ ತನಿಖೆಗೆ ಶಿಫಾರಸ್ಸು.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರಿಂದ ಆದೇಶ.
act 1988,17/a, ಕ್ರೈಂ.ನಂ.14/2021, ರಂತೆ ಎಸಿಬಿಯಲ್ಲಿ ದಯಾನಂದಸ್ವಾಮಿ ವಿರುದ್ಧ ಎಫ್.ಐ.ಆರ್. ದಾಖಲು