ಕೋವಿಡ್ ಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ. ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠದಿಂದ ಮಹತ್ವದ ಆದೇಶ. ಪರಿಹಾರದ ಮೊತ್ತ ವನ್ನು ಸರ್ಕಾರ ನಿರ್ಧರಿಸಲು ಆದೇಶ.
ಆರು ತಿಂಗಳೊಳಗೆ ಕೋವಿಡ್ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಆದೇಶ ನೀಡಿದ ನ್ಯಾಯಾಲಯ.
ಪರಿಹಾರದ ಮೊತ್ತವನ್ನು ಸರ್ಕಾರ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತೀರ್ಮಾನ ಮಾಡಲು ಸೂಚನೆ ನೀಡಿದ ನ್ಯಾಯಪೀಠ.