ಮುಂದಿನ ಧಾರಾವಾಹಿ
ʼರೆʼ ಪ್ರಪಂಚದಲ್ಲಿ ನಿಮ್ಮನ್ನು ಕರೆದೊಯ್ಯುವ ಕಾದಂಬರಿ
ಯತಿರಾಜ್ ವೀರಾಂಬುಧಿ ಕೃತ
ಕಾದಂಬರಿ
ಸ್ವಪ್ನಸೃಷ್ಟಿ
ಅವನು ಬಹಳ ಜಾಣ. ಅವನ ಹಿಂದೆ ಒಂದು ಗುಂಪು.
ಅವರ ಕೆಲಸ ಏನು?
ಲೋಕದ ಡೊಂಕ ತಿದ್ದುವುದು!
ಸಾಧ್ಯವಾಯಿತೇ?
ಸಾಧ್ಯವಾದರೆ?
ಅಬ್ಬಾ! ಎಂತಹ ಸುಂದರ ಸ್ವಪ್ನದ ಸೃಷ್ಟಿ ಆಗಲಿದೆ!
ಯತಿರಾಜ್ ವೀರಾಂಬುಧಿ
ಬರೆದ ಕಾದಂಬರಿ
ಸ್ವಪ್ನಸೃಷ್ಟಿ
ಶೀಘ್ರದಲ್ಲೇ……..