BigBoss -9 ನಲ್ಲಿ ಪ್ರವೀಣರ ಕ್ಯಾಟಗರಿಯಲ್ಲಿ ಒಂಟಿ ಮನೆ ಸೇರಿದ್ದ ಅನುಪಮಾ ಗಡ ಎಲ್ಲಾ ಸ್ಪರ್ಧಿಗಳ ಮುಂದೆ ಸ್ಟ್ರಾಂಗ್ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಈ ವಾರ ಅನುಪಮಾ ಎಲಿಮಿನೇಷನ್ ಆಗಿದ್ದು, ಮನೆಮಂದಿಯ ಜೊತೆ ಅಭಿಮಾನಿಗಳಿಗೂ ಶಾಕ್ ಕೊಟ್ಟಿದೆ.
ಬಾಲಿವುಡ್ ನಟಿ ವಹೀದಾ ರೆಹಮಾನ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ..!
ಸಿನಿಮಾ ಲೋಕದಲ್ಲಿ 5 ದಶಕಗಳಿಂದ ಸಕ್ರಿಯವಾಗಿರುವ ಹಿರಿಯ ನಟಿ ವಹೀದಾ ರೆಹಮಾನ್ ಅವರು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಹೀದಾ ರೆಹಮಾನ್ 90ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ತಮ್ಮ ಅಭಿನಯದ ಮೂಲಕ ಅವರು...