ಮನೆ ನಿರ್ಮಾಣಕ್ಕೆ Best ಇಟ್ಟಿಗೆ ಯಾವುದು? – ಸರಳ ಮಾರ್ಗದರ್ಶಿ
ಮನೆ ಬಲವಾಗಿರಬೇಕಾದರೆ ಸರಿಯಾದ ಇಟ್ಟಿಗೆಯನ್ನು ಆಯ್ಕೆ ಮಾಡುವುದು ಮೊದಲ ಹೆಜ್ಜೆ. ಮಾರುಕಟ್ಟೆಯಲ್ಲಿ ಹಲವು ತರದ ಇಟ್ಟಿಗೆಗಳು ಇದ್ದರೂ, ಗುಣಮಟ್ಟ, ಬಲ, ದೀರ್ಘಾವಧಿ ಮತ್ತು ವೆಚ್ಚ—all combine ಮಾಡಿದಾಗ ಕೆಳಗಿನ ಎರಡು ಇಟ್ಟಿಗೆಗಳು ಮನೆ ನಿರ್ಮಾಣಕ್ಕೆ ಅತ್ಯುತ್ತಮ.
1. ಮಣ್ಣಿನ ಇಟ್ಟಿಗೆ– Home Constructionಗೆ MOST Recommended
ಮಣ್ಣಿನ ಇಟ್ಟಿಗೆಗಳು ಬೆಂಕಿಯಲ್ಲಿ ಹುರಿದು ತಯಾರಾಗುವ ಕಾರಣ ಬಲ, ದಪ್ಪ ಮತ್ತು ದೀರ್ಘಾವಧಿ ಅತ್ಯುತ್ತಮ.
- ಗಾತ್ರ uniform → plaster cost ಕಡಿಮೆ
- ನೀರು ಹೀರುವಿಕೆ ಕಡಿಮೆ → ಗೋಡೆ ಬಿರುಕಾಗುವ ಸಾಧ್ಯತೆ ಕಡಿಮೆ
- ಮನೆಯ ಗೋಡೆಗಳು straight, neat finish
Quality + Strength ಬೇಕಿದ್ದರೆ ಇದು Best ಆಯ್ಕೆ.
2. ಕಾಂಕ್ರೀಟ್ ಬ್ಲಾಕ್ – Modern Houses ಗೆ Perfect
ಸಾಲಿಡ್ ಬ್ಲಾಕ್ಸ್ ಲಘು ತೂಕ ಹೊಂದಿದ್ದು construction speed ಹೆಚ್ಚಿಸುತ್ತದೆ.
- ಮನೆಯ ಒಳಬಿಸಿ ಕಡಿಮೆ (Heat insulation ಉತ್ತಮ)
- Multi-storey ಕಟ್ಟಡಗಳಿಗೆ ಸೂಕ್ತ
- Plastering ಗಾಗಿ cement ಕಡಿಮೆ ಬೇಕಾಗುತ್ತದೆ
ಯಾವುದನ್ನು ಆಯ್ಕೆ ಮಾಡಬೇಕು?
- Traditional strong house ಬಯಸಿದರೆ → ಮಣ್ಣಿನ ಇಟ್ಟಿಗೆ
- Modern, lightweight, cool house → ಕಾಂಕ್ರೀಟ್ ಬ್ಲಾಕ್
- Low budget projects → Table Mould Bricks
ಮನೆ ನಿರ್ಮಾಣಕ್ಕೆ ಮಣ್ಣಿನ ಇಟ್ಟಿಗೆ overall best,
ಆದರೆ modern design ಮತ್ತು temperature control ಬಯಸುವವರು ಕಾಂಕ್ರೀಟ್ ಬ್ಲಾಕ್ ಆಯ್ಕೆ ಮಾಡಬಹುದು.

