ಬಿಚ್ಚುಗತ್ತಿ ಭರಮಣ್ಣ ನಾಯಕ... ಸಾಕ್ಷಾತ್ ಮೃತ್ಯುವಿನಂತೆ ಎದುರು ನಿಂತ ಭರಮಣ್ಣ ನಾಯಕನನ್ನು ನೋಡಿ ಒಂದು ಕ್ಷಣ ಎದೆ ಧಸಕ್ಕೆಂದಿತು... ಭರಮಣ್ಣನೇನೂ ಮೇಲೆರಗಲು ಬಂದವನಂತಿರಲಿಲ್ಲ... ಆದರೆ... ಅವನ ಮುಖವೇನೋ ಹೇಳುತ್ತಿತ್ತು... ಏನದು... ಯಾತಕ್ಕೆ ಬಂದಿದ್ದು ಇವನು ನನ್ನ ಡೇರೆಯ ತನಕ... ಖಾಸಿಂ ಖಾನನ...
ಅವನ ಜೊತೆಗಾರರೂ ಏನು ಕಡಿಮೆಯವರಲ್ಲ... ಖಾನ್ ಜಾದ್ ಖಾನ್ , ಮುರಾದ್ ಖಾನ್ ಕಾಮ್ ಭಕ್ಷ್ ಎಲ್ಲರೂ ಒಬ್ಬರನ್ನೊಬ್ಬರು ಮೀರಿಸುವ ಕಲಿವೀರರೇ... ಇಂಥ ಅತಿರಥ ಮಹಾರಥರನ್ನೇ ಮುಂಚೂಣಿ ನಾಯಕರಾಗಿ ಹೊಂದಿದ್ದ ಮುಘಲರ ಪಡೆ ಅಕ್ಷರಶಃ ಯಮಕಿಂಕರರಂತೆ ಬಡಿದಾಡುತ್ತಿತ್ತು... ಆದರೇ... ಭರಮಣ್ಣ ತಂತ್ರಜ್ಞ......
ಪುರಾಣ ಪ್ರಸಿದ್ಧ ಕ್ಷೇತ್ರಗಳನ್ನು ಮತ್ತಷ್ಟು ಮೆರುಗುಗೊಳಿಸುವ ಪ್ರಯತ್ನಗಳು ಇತ್ತೀಚೆಗೆ ಬಹಳ ನಡೆಯುತ್ತಿದೆ. ಅಂತಹ ಪ್ರಯತ್ನಕ್ಕೊಂದು ಸೇರ್ಪಡೆ ತೆಲಂಗಾಣದ ಕರೀಂನಗರ್ ನಿಂದ ವೇಮುಲವಾಡ ಗೆ ಹೋಗುವ ದಾರಿಯಲ್ಲಿ 5 ಕಿಮೀ ದೂರದಲ್ಲಿರುವ ನಾಂಪಲ್ಲಿ ಗುಟ್ಟ ನರಸಿಂಹಸ್ವಾಮಿ ದೇಗುಲ. 11ನೇ ಶತಮಾನದಲ್ಲಿ ರಾಜಮಂಡ್ರಿಯನ್ನು ಆಳುತ್ತಿದ್ದರಾಜರಾಜನರೇಂದ್ರನ...
ಇದೆ... ಕಾರಣ ಇದೆ... ಓದಿ... ಇದೆಲ್ಲ ಶುರುವಾಗಿದ್ದು ೧೬೯೨ ರಿಂದಲೇ... ಮರಾಠಾ ಸರದಾರ ಸಂತಾಜಿ ಘೋರ್ಪಡೆ ಕಲಬುರಗಿಗೆ ಬಂದಿಳಿದು ಅಲ್ಲಿದ್ದ ಮುಘಲರ ಮೇಲೆ ಮುತ್ತಿಗೆ ಹಾಕಿದ... ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ಅಗಾಧ ಸೈನಿಕ ದಳಗಳನ್ನು ಹೊಂದಿದ್ದ ಮರಾಠ ಸೇನೆ ಅಲ್ಲಲ್ಲಿ ಹಂಚಿ...
ರಣದುಲ್ಲಾ ಖಾನ್ ಶಹಾಜಿ ಲಕ್ಷಗಳ ಸಂಖ್ಯೆಯಲ್ಲಿದ್ದ ಬಿಜಾಪುರದ ಸೈನ್ಯದಲ್ಲಿ ಹಿಂದೂಗಳೂ ಮುಸಲ್ಮಾನರೂ ಇಬ್ಬರೂ ಇದ್ದುದರಿಂದ... ಒಬ್ಬ ಹಿಂದೂ , ಒಬ್ಬ ಮುಸಲ್ಮಾನ ಸೇನಾಪತಿ ಇಬ್ಬರೂ ಜತೆಗೂಡಿ ಸೈನ್ಯವನ್ನು ಮುನ್ನಡೆಸಬೇಕಾಗಿತ್ತು... ದಂಡೆತ್ತಿ ಬಂದ ರಣದುಲ್ಲಾ ಖಾನ್ ಮತ್ತು ಶಹಾಜಿ ಸೈನ್ಯದೆದುರು...
ಭಾರತದ ಇತಿಹಾಸವೇ ಅತ್ಯಂತ ಮಹತ್ವದ ತಿರುವನ್ನು ಪಡೆದುಕೊಂಡ ಘಟನೆ... ದೊಡ್ಡೇರಿಯ ರಣಭೂಮಿಗೆ ನೇರವಾಗಿ ಇಳಿಯೋದಕ್ಕೆ ಮುಂಚೆ... ನಾವು ಸ್ವಲ್ಪವಾದರೂ ಅದರ ಹಿಂಚು ಮುಂಚನ್ನು... ಆಳ ವಿಸ್ತಾರಗಳನ್ನು ಅರಿಯುವ ಪ್ರಯತ್ನ ಮಾಡಬೇಕು... ಯಾಕಪ್ಪಾ ಈ ಮಾತು ಅಂದ್ರೆ... ಚಿತ್ರದುರ್ಗದ ಗಡಿ ಪ್ರದೇಶವಾದ... ಚಳ್ಳಕೆರೆ...
'ಆನಂದೋಬ್ರಹ್ಮ' ಕಾದಂಬರಿಯಲ್ಲಿ ಗೋದಾವರಿ ನದಿಯ ತೀರದ ಬಗ್ಗೆಯೂ ಬರೆದರು; ಭವಿಷ್ಯದ 2030ರ ದಶಕದ ಬಗ್ಗೆಯೂ ಬರೆದರು. ಆಗ 1980ರ ದಶಕ.'ಮರಣ ಮೃದಂಗ' ಮಾಫಿಯಾ ಬಗ್ಗೆ… 'ದುಡ್ಡು ಟು ದಿ ಪವರ್ ದುಡ್ಡು' ಸ್ಟಾಕ್ ಎಕ್ಸ್‌ಚೇಂಜ್ ಬಗ್ಗೆ, ಕಾನೂನುಬದ್ಧವಾಗಿ ಧನ ಸಂಪಾದನೆಯ ಬಗ್ಗೆ…...
ಜೋ ಜೋ ... ಜೋ ಜೋ ...ಜೀಯಾ ಜೀಯಾ ಜೋ ಜೋ... ಜೋ ಜೋ... ಮಲಕ್ಕೋ ಕಂದಾ... ಆಗಲೇ ಮಧ್ಯರಾತ್ರಿ ಮೀರಿದೆ... ಮಲಕ್ಕೋ ಪುಟ್ಟಿ... ಯಾಕೆ ಇಷ್ಟು ಹೊತ್ತಾದ್ರೂ ಎದ್ದಿದಿಯಾ , ಮಗು ಇನ್ನೂ ಮಲಗಲಿಲ್ವೆ...ಇಲ್ಲಾ ರೀ... ಒಂದೇ ಸಮನೆ ಅಳ್ತಾ...
ನಾಲ್ಕನೇ ತರಗತಿಯಲ್ಲಿದ್ದೆ ಎನ್ನುವ ನೆನಪು, ಯಾವುದಾದರು ಮ್ಯೂಸಿಕ್ ಇನ್ಷ್ರುಮೆಂಟ್ ಕಲಿಯಬೇಕೆಂಬ ಆಸೆ,ಹಳ್ಳಿಯಲ್ಲಿ ಇಂತಹ ವಿಷಯಗಳಿಗೆ ಅವಕಾಶಗಳಿರಲಿಲ್ಲ,ಇದೇ ಸಂದರ್ಭ ಊರಿನಲ್ಲಿ ಆಗತಾನೆ ಒಂದು ಹೊಸ ಮಠ ಪ್ರಾರಂಭವಾಯಿತು, ಮಠದಲ್ಲಿ ಹಾರ್ಮೊನಿಯಮ್ ಕಲಿತಿದ್ದ ಒಬ್ಬ ಅಂಧ ಸ್ವಾಮೀಜಿಗಳು ಉಳಿದುಕೊಂಡು ಆಗಾಗ ಭಜನೆ ಕಾರ್ಯಗಳನ್ನು ನಡೆಸುತ್ತಿದ್ದರು,ನನಗೂ...