ಲಂಕಾ ದೇಶದ ಸಿಗೆರಿಯಾ ಬೆಟ್ಟದ ಕೆಳಗೆ ಬೀಡು ಬಿಟ್ಟಿದ್ದ ಶ್ರೀ ರಾಮಚಂದ್ರನ ಸೇನಾ ಶಿಬಿರದಲ್ಲಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದರು !!ಲಂಕಾಧಿಪತಿ ರಾವಣಾಸುರನ ಮೇಲೆ ಯುದ್ಧವನ್ನು ಘೋಷಣೆ ಮಾಡಲು ಕೊನೆಯ ಸಿದ್ಧತೆಗಳು ನಡೆದಿದ್ದವು !!ಸೇನೆಯ ಶಿಬಿರದ ಮುಂದೆ ಇದ್ದ ವಿಶಾಲವಾದ ಆವರಣದ ಮಧ್ಯದಲ್ಲಿ...
ನನ್ನ ತಂಗಿ ನೀಲಲೋಚನೆಯನ್ನು ಬಸವಣ್ಣನವರು ಮದುವೆ ಮಾಡಿಕೊಂಡರೆ ರಾಜ್ಯಕ್ಕೂ ಮತ್ತು ನನಗೂ ಒಳಿತು. ಈಗೀಗ ಬಸವಣ್ಣ ನನ್ನನ್ನು ಮೀರಿಸಿ ಬೆಳೆಯುತ್ತಿದ್ದಾರೆ, ಬಿಸಿಯಾದ ತುಪ್ಪ ಉಗುಳುವ ಹಾಗು ಇಲ್ಲ ನುಂಗುವ ಹಾಗು ಇಲ್ಲ ಹಾಗೆಂದು ಹೀಗೆ ಬಿಟ್ಟರೆ ಮುಂದೆ ಅವರು ನನ್ನ ಸ್ಥಾನಕ್ಕೆ...
ಲಂಕಾ ದೇಶದ ಸಿಗೆರಿಯಾ ಬೆಟ್ಟದ ಮೇಲಿರುವ ಲಂಕಾಧಿಪತಿಯ ಅರಮನೆಯಲ್ಲಿ ಸಡಗರ ಸಂಭ್ರಮಗಳು ಮನೆ ಮಾಡಿದ್ದವು. ಅರಮನೆಯನ್ನು ತಳಿರು ತೋರಣಗಳಿಂದ ಸಿಂಗರಿಸಿದ್ದರು. ಅರಮನೆಯ ಹೊರಗಡೆಯಲ್ಲಿ ಸುಂದರವಾದ ರಂಗವಲ್ಲಿಯನ್ನು ಬಿಡಿಸಿದ್ದರು. ಅರಮನೆಗೆ ಬರುತ್ತಿರುವ ಅತಿಥಿಯನ್ನು ಸ್ವಾಗತಿಸಲು ಎಲ್ಲ ಸಿದ್ಧತೆಗಳಾಗಿದ್ದವು. ಅರಮನೆಯ ಹಿಂಭಾಗದ ವಿಶಾಲವಾದ ಪ್ರದೇಶದಲ್ಲಿ ಪುಷ್ಪಕ ವಿಮಾನವು ಇಳಿದಾಗ ಬಂದಿರುವ ಅತಿಥಿಯನ್ನು ಸ್ವಾಗತಿಸಲು ಸ್ವತಃ ಮಹಾರಾಣಿ ಮಂಡೋದರಿದೇವಿಯೇ ಆರತಿಯನ್ನು ಹಿಡಿದುಕೊಂಡು...
ಮಕ್ಕಳು ಹುಟ್ಟಿದ ತಕ್ಷಣ ಶಿಸ್ತಿನ ಸಿಪಾಯಿಗಳಾಗುವ ಅಮ್ಮಂದಿರಲ್ಲಿ ನಾನೂ ಒಬ್ಬಳು! ಚಾಟ್ ಗಳು, ಕರಿದ-ಹುರಿದ ಕುರುಕಲು ತಿಂಡಿಗಳ ಪ್ರೇಮಿ ನಾನು… ಮಕ್ಕಳೂ ಸಹ ನನ್ನಂತೆ ಆಗಬಾರದೆಂದು ಅಮ್ಮನಾದ ಕೂಡಲೇ ಪಣತೊಟ್ಟೆ. ಮಗ ಮತ್ತು ಮಗಳ ಮಧ್ಯೆ ಕೇವಲ ಒಂದು ವರ್ಷದ ಅಂತರವಿದ್ದುದರಿAದ...
ammaಅಮ್ಮಾ ಹಾಲು ಕೊಡಮ್ಮಾ, ಅಮ್ಮಾ ನೀರು ಕಾದಿದೆಯಮ್ಮಾ, ಅಮ್ಮಾ ನನ್ನ ಬಟ್ಟೆ ಎಲ್ಲಮ್ಮಾ, ಅಮ್ಮಾ ನನ್ನ ಬಟ್ಟೆ ಐರನ್ ಆಗಿದೆಯಾ ನೋಡಮ್ಮಾ, ಅಮ್ಮಾ ತಿಂಡಿ ಕೊಡಮ್ಮಾ ಬೇಗ, ಅಮ್ಮಾ ತಿಂಡಿ ಜೊತೆಗೆ ಸ್ವಲ್ಪ ಪ್ರೂಟ್ಸ್ ಹಾಕಮ್ಮಾ, ಅಮ್ಮಾ ಸ್ನಾಕ್ಸ್ ಕೊಡಮ್ಮಾ ಬೇಗ.......ಅಂತ...
ಸಂಬಂಧಗಳ ಗಟ್ಟಿ ಬೆಸುಗೆಗೆ ಭಾವನೆಗಳು ಅತ್ಯವಶ್ಯ. ಭಾವನೆಗಳೇ ಇಲ್ಲದೆ ಮನುಷ್ಯ ಬದುಕಲಾರ ಮಾನವ ಜೀವಿಗೆ ಭಾವನೆಗಳೇ ಆದಿ ಅಂತ್ಯ. ನಾವುಗಳು ಗರ್ಭದಲ್ಲಿರುವಾಗಲೇ ಅಮ್ಮನೊಂದಿಗೆ ಕರುಳ ಬಂಧವನ್ನು ಏರ್ಪಡಿಸಿಕೊಳ್ಳುತ್ತೇವೆ ಅಪ್ಪನೊಂದಿಗೆ ರಕ್ತ ಸಂಬಂಧವನ್ನು ಉಳಿಸಿಕೊಳ್ಳೂತ್ತೇವೆ ಆದರೆ ಆನಂತರ ಸಿಗುವ ಎಲ್ಲರೊಂದಿಗೂ ನಾವು ಬೆಳೆಸಿಕೊಳ್ಳುವುದು...
ಹಸುಳೆಗಳ ಮೇಲೆ ಎರಗುವ ಈ ಕಾಮ ಪಿಶಾಚಿಗಳ ಬರ್ಬರ ಕೃತ್ಯಗಳ ಹುಟ್ಟಡಗಿಸಬೇಕು. ಇದು ಬರೀ ಕಾನ್ಮೂಭ ಪ್ರಶ್ನೆಯಲ್ಲ. ಇದು ಸಮಾಜದ ನೈತಿಕ ಜವಾಬ್ದಾರಿಯಲ್ಲವೇನು? ಸಂಸ್ಕೃತಿ ಮತ್ತು ನಾಗರಿಕತೆಯ ಶ್ರಿÃಮಂತಿಕೆಯಲ್ಲಿ ಭಾರತ ದೇಶವು ವಿಶ್ವಕ್ಕೆÃ ಮಾದರಿಯೆನಿಸಿದೆ. ಶಾಂತಿ, ಸಹನೆ, ಸಹಬಾಳ್ವೆ, ಪೂಜನೀಯಭಾವ, ಸದ್ಗುಣಗಳಲ್ಲಿ...