2020 ಮಾರ್ಚ್ 21 ರ ವರೆಗೆ ಎಲ್ಲವೂ ಸರಿಯಾಗಿಯೇ ನಡೆದು ಕೊಂಡು ಹೋಗುತ್ತಿತ್ತು,ಇದ್ದಕ್ಕಿದ್ದ ಹಾಗೆ, ಯಾವುದೇ ಸುಳಿವನ್ನು ನೀಡದೆ,ಲಾಕ್ ಡೌನ್ ಎಂಬ ಸಿಡಿಲು ಬಡಿಯಿತು!!,, ಪ್ರತಿದಿನವೂ ಲಕ್ಷಾಂತರ ವಹಿವಾಟು ಮಾಡುತ್ತಿದ್ದ ,ನೂರಾರು ಜನ ಕೆಲಸ ಮಾಡುತ್ತಿದ್ದ ಸಂಸ್ಥೆ, ಮಳಿಗೆಗಳಲ್ಲಿ ಒಂದೇ ಒಂದು...
ಪ್ರಮುಖ ಘಟನೆಗಳು ,ತಿರುವುಗಳು,ಸೋಲು ಗೆಲುವುಗಳು,ಹಾದಿಯಲ್ಲಿ ಸಿಕ್ಕಂತ ಪ್ರಮುಖ ವ್ಯಕ್ತಿಗಳು ಮಾತ್ರ ಆಗಾಗ ನೆನಪಿಸಿಕೊಳ್ಳುತ್ತೇವೆ ಮತ್ತು ಬೇರೆಯವರು ಕೂಡ ಗುರುತಿಸುತ್ತಾರೆ.ಆದರೆ ಪ್ರತಿ ಘಟನೆಯ ನಡುವಿನ ಅಂತರ ಕೆಲವೊಮ್ಮೆ ಒಂದು ತಿಂಗಳು ,ಆರು ತಿಂಗಳು ಆಗಬಹುದು ,ವರ್ಷಗಳೂ ಆಗಬಹುದು ,ಬಹುಶಃ ಇಂತಹ ದಿನಗಳಲ್ಲಿ ಅನುಭವಿಸಿದ...
ಸಧೃಡ ಸಮಾಜ ನಿರ್ಮಾಣವಾಗಬೇಕಾದಲ್ಲಿ ಸಮಾಜದ ಅರ್ಧದಷ್ಟು ಪ್ರಮಾಣದಲ್ಲಿರುವ ಮಹಿಳೆಯರೂ ಸಧೃಡರಾಗಬೇಕು. ಮಹಿಳಾ ಸಬಲೀಕರಣದ ಕುರಿತಾಗಿ ಸಾಕಷ್ಟು ಯೋಜನೆಗಳು ರೂಪುಗೊಳ್ಳುತ್ತಿದ್ದರೂ ಸಹ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳುವಲ್ಲಿ ಹಿಂಜರಿಯುತ್ತಿದ್ದಾರೆ. ಆದಾಗ್ಯೂ ಹಲವು ಮಹಿಳೆಯರು ಕೆಲ ಉನ್ನತ ಹುದ್ದೆಗಳಲ್ಲಿ ತಮ್ಮ ಕೀರ್ತಿ...
ಖಾದಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು ಮೊದಲೆಲ್ಲಾ ರಾಜಕಾರಣಿಗಳಿಗಷ್ಟೇ ಸೀಮಿತವಾಗಿದ್ದ ಉಡುಪುಗಳಿವು, ಹಾಗೆಯೇ ಹೆಚ್ಚು ಡಿಸೈನ್ ಗಳಿಲ್ಲ ಎಂಬ ಆಕ್ಷೇಪಣೆಯೂ ಗ್ರಾಹಕರದ್ದಾಗಿತ್ತು . ಬೆಲೆಯೂ ಹೆಚ್ಚು ಕೊಟ್ಟು, ಕೊಟ್ಟ ಬೆಲೆಗೆ ತಕ್ಕಂತೆ ತಮಗೆ ಬೇಕಾದ ಡಿಸೈನ್ ಗಳು ದೊರೆಯುವುದಿಲ್ಲ ಎಂದೇ ಖಾದಿ...
ರೋಹಿಣಿ ಸಿಂದೂರಿ ..... ಅವರ ಹೆಸರು ಯಾರಿಗೆ ತಾನೆ ಪರಿಚಯ ಇಲ್ಲ ಹೇಳಿ, ಹೌದು .. ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲವೇ ಕೆಲವು ದಕ್ಷ ಅಧಿಕಾರಿಗಳಲ್ಲಿ ರೋಹಿಣಿ ಸಿಂದೂರಿಯವರ ಹೆಸರು ಮುಂಚೂಣಿಯಲ್ಲಿರುತ್ತದೆ. ರೋಹಿಣಿ ಅವರು ಮೂಲತಃ ತೆಲಂಗಾಣದವರು, ಮಾತೃಭಾಷೆ...
ನಾವೊಂದಷ್ಟು ಹಳ್ಳಿಯ ಯುವಕರು ಎಂದರೆ ತಪ್ಪಾಗಲಾರದು,ಉದ್ಯೋಗಕ್ಕಾಗಿ ಮತ್ತು ಬದುಕಿಗಾಗಿ ನಮಗೆ ಗೊತ್ತಿರುವ ಜ್ಞಾನ, ಭಾಷೆ ಅನುಭವ ಮತ್ತು ನಂಬಿಕೆ ಆಧಾರದ ಮೇಲೆಯೇ ಹಲವಾರು ಅಡೆ ತಡೆಗಳನ್ನು ಅನುಭವಿಸಿದರೂ, 'ಉತ್ತಮ ಸೇವೆಯ ಒಂದೇ ಮಂತ್ರದಿಂದ 'ಬೆಂಗಳೂರು ಮತ್ತು ಭಾರತದ ಇತರ ನಗರಗಳಲ್ಲೂ ನಮ್ಮ...
ನಮ್ಮ ಅಜ್ಜಿ ಹೇಳುತ್ತಿದ್ದರು,ತಾತ ಯುವಕರಾಗಿದ್ದಾಗ ಒಂದು ದಿವಸ ನಮ್ಮ ಊರಿನ ಹತ್ತಿರವೇ ಇರುವ ಮುಡುಕುತೊರೆ ಜಾತ್ರೆಗೆ ಹೋಗಿದ್ದರಂತೆ,ಜಾತ್ರೆಯಲ್ಲಿಒಂದು ಜೊತೆ ಶೂಸ್ ಕೊಂಡುಕೊಂಡು ಆಸೆಯಿಂದ ಧರಿಸಿಕೊಂಡು ಊರಿಗೆ ನಡೆದು ಬಂದರು, ಅಲ್ಲೆ ಪಡಸಾಲೆಯಲ್ಲಿ ಕುಳಿತಿದ್ದ ಕೆಲವು ಹಿರಿಯರು ಶೂ ಧರಿಸಿಬಂದ ಯುವಕನನ್ನು ನೋಡಿ,"ಯಾವ...
ಕಾಫಿ with MDP "ಮೊಟ್ಟೆ ಮೊದಲ ಕೋಳಿ ಮೊದಲ "ಎಂದು ಆಗಾಗ ಮಾತನಾಡುತ್ತಿರುತ್ತೇವೆ,ವ್ಯಾಪಾರದ ಅನುಭವವಿಲ್ಲ,ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗೋಣವೆಂದರೆ ಸರಿಯಾಗಿ ಓದಿಲ್ಲ,ಬಂಡವಾಳವಿಲ್ಲ,ಯಾವ ವ್ಯಾಪಾರ ಮಾಡುವುದು ತಿಳಿಯದು,'ಅನುಭವ ಪಡೆದು ವ್ಯಾಪಾರ ಮಾಡಬೇಕ,ವ್ಯಾಪಾರ ಮಾಡಿ ಅನುಭವ ಪಡೆಯಬೇಕ' ಗೊಂದಲ ,ಜೆ ಪಿ ನಗರದ VET...
ಕಾಫಿ with MDP ಮೊನ್ನೆ ದೆಹಲಿಯಲ್ಲಿ ಆಗುತ್ತಿರುವ ಗಲಾಟೆಯನ್ನು ನೋಡಿ ನಮ್ಮ ಸಿಬ್ಬಂದಿ ವರ್ಗದವರ ಯೋಗಕ್ಷೇಮ ವಿಚಾರಿಸಲು ಕರೆಮಾಡಿದೆವು,"ಇಲ್ಲಿ ಯಾವ ಗಲಾಟೆಯು ಇಲ್ಲ...ಇದರ್ ಸಬ್ ಟೀಕ್ ಹೈ "ಎಂದ ನಮ್ಮ ಸಹೋದ್ಯೋಗಿ ಪ್ರಕಾಶ್ ದರ್ಗಾರ್.ಆದರೆ ಇಲ್ಲಿ ದೆಹಲಿಯೇ ಹತ್ತಿ ಉರಿಯುತ್ತಿದೆ ಎನ್ನುವ...
ಕಾಫಿ with MDP ಈಗ ಯಾರೇ ಸ್ನೇಹಿತರು ಭೇಟಿಮಾಡಲಿ ಕರೆಮಾಡಲಿ ಒಂದೇ ಮಾತು ಕೊರೊನ ಬಗ್ಗೆಯೇ",ಅಲ್ಲಾ ಬಿಸಿನೆಸ್ ಎಲ್ಲಾ ಕಡೆ ನಿಂತೋಗಿದೆ ಏನು ಮಾಡುತ್ತೀರಿ,""ಅಷ್ಟೊಂದು ಸಿಬ್ಬಂದಿಗೆ ಸಂಬಳ ಹೇಗೆ ಕೊಡುತ್ತೀರಿ,ಬಾಡಿಗೆ,EMI ಹೇಗೆ ನಿರ್ವಹಿಸುತ್ತೀರಿ"",ಇನ್ಮೇಲೆ ಸಾಫ್ಟ್ವೇರ್ ನವರು work from Home ನೇ...