ಪೊಲೀಸ್ ಇಲಾಖೆ ಸೇರಲು ಹೋಗಿ ಪೊಲೀಸರಿಗೆ ಲಾಕ್ ಆದ ಆರು ನಕಲಿ ಅಭ್ಯರ್ಥಿಗಳು
KSRP ನೇಮಕಾತಿ ದೈಹಿಕ ಪರೀಕ್ಷೆ ಗೆ ಮಧ್ಯವರ್ತಿಗಳ ಮೂಲಕ ನಕಲಿ ಅಭ್ಯರ್ಥಿಗಳು ಹಾಜರು ವೈದ್ಯಕೀಯ , ಅಂಕಪಟ್ಟಿ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಬಿದ್ದ ಮೂವರು ಆರೋಪಿಗಳು ಮಡಿವಾಳ, ಪರಪ್ಪನ ಅಗ್ರಹಾರ ಪೊಲೀಸರಿಂದ ಮೂವರ ಬಂಧನ ಜನವರಿಯಲ್ಲಿ ನಡೆದಿದ್ದ KSRP ನೇಮಕಾತಿ ದೈಹಿಕ ಪರೀಕ್ಷೆ ಗೆ 5 ...