ಅಂಬಿ ನನ್ನೊಳಗೆ ಸದಾ ಅಮರ….
ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಯುತ ದೊಡ್ಡಣ್ಣರವರ ಅಂತರಾಳ ಹಿರಿಯ ಚಲನಚಿತ್ರ ಕಲಾವಿದರಾದ ಶ್ರೀಯುತ ದೊಡ್ಡಣ್ಣರವರ ಅಂತರಾಳ ಪ್ರೀತಿಯ ರೆಬೆಲ್.... ಒಂದು ವರ್ಷ ಆಗೋಯ್ತು ನೀನು ನಮ್ಮನ್ನ ಬಿಟ್ಟು ಹೋಗಿ...! ನಿನ್ನ ಈ ಒಂದು ವರ್ಷದಲ್ಲಿ ತುಂಬಾ ಮಿಸ್ ಮಾಡ್ಕೊಂಡ್ವಿ ನಾವೆಲ್ಲಾ ನೀನಿಲ್ಲದೆ ...