ಅಖಿಲ ಭಾರತ ಹಿಂದೂ ಮಹಾಸಭಾ; ಸ್ವಯಂ ಘೋಷಿತ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು.
ಅಖಿಲ ಭಾರತ ಹಿಂದೂ ಮಹಾಸಭಾ ಹೆಸರಿನಲ್ಲಿ ಹಿಂದೂ ವಿರೋಧಿ, ಭ್ರಷ್ಟಾಚಾರ ಚಟುವಟಿಕೆ ಹಾಗೂ ಸಮಾಜ ವಿರೋಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 1) ರಾಜೇಶ್ ಪವಿತ್ರನ್, 2) ಎಲ್.ಕೆ.ಸುವರ್ಣ, 3) ಸುಂದರ್ ಜೀ, 4) ವಿವೇಕನಂದ, 5) ಕಿಶೋರ್ ಕುಮಾರ್ ಮುಂತಾದವರ ವಿರುದ್ಧ ಅಖಿಲ ...