ಅವರೇಕಾಳಿನ ಕಡಬು ಮಾಡೋದು ಹೇಗೆ ಗೊತ್ತಾ….!?
ಬೇಕಾಗುವ ಪದಾರ್ಥಗಳು: ಅಕ್ಕಿ ತರಿ ಅಥವಾ ಅಕ್ಕಿ ರವೆ - ಒಂದು ಲೋಟಅವರೆಕಾಳು - ಎರಡು ಲೋಟಜೀರಿಗೆ - ಒಂದು ಚಮಚದಷ್ಟುಮೆಣಸು- ಒಂದು ಚಮಚದಷ್ಟು.ಇಂಗು ಸ್ವಲ್ಪ.ತೆಂಗಿನಕಾಯಿ ತುರಿ - ಒಂದು ಲೋಟದಷ್ಟು.ಉಪ್ಪು ರುಚಿಗೆ ತಕ್ಕಷ್ಟು. ವಿಶೇಷ ಸೂಚನೆ: ದಪ್ಪ ತಳವಿರುವ ಪಾತ್ರೆಯನ್ನು ...