ದೊಡ್ಡವರ ನಡುವೆ ಹೊಂದಿಕೊಳ್ಳೋಕೆ ಕಷ್ಟವಾಯ್ತು; ಟಿಕ್ ಟಾಕ್ ಸ್ಟಾರ್ ಧನುಶ್ರೀ
ಬಿಗ್ ಬಾಸ್ ಸೀಸನ್ 8ರ ಮೊದಲ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಮನೆಯಿಂದ ಹೊರ ಬಂದಿರುವ ಟಿಕ್ ಟಾಕ್ ಸ್ಟಾರ್ ಧನುಶ್ರೀ, ತಾವು ಮೊದಲ ವಾರವೇ ಎಲಿಮಿನೇಟ್ ಆಗಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ಎಲಿಮಿನೇಟ್ ಆದ ದಿನವೇ ಮನೆಯಿಂದ ಹೊರ ಬಂದು ...