ಕೊರೋನಾ ನಿಯಂತ್ರಿಸುವ ಬದಲು ದಂಡ ವಸೂಲಿಯಲ್ಲೇ ಬ್ಯುಸಿಯಾದ ಸರ್ಕಾರಗಳು
ದೇಶದಲ್ಲಿ ಕೊರೋನ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಬದಲು ಕೊರೋನ ಹೆಸರಲ್ಲಿ ಜನಸಾಮಾನ್ಯರನ್ನು ಲೂಟಿ ಮಾಡುವ, ಸಂಕಷ್ಟಕ್ಕೆ ಸಿಲುಕಿಸುವ ಕಾರ್ಯದಲ್ಲಿ ಸರ್ಕಾರಗಳು ಸಕ್ರಿಯವಾಗಿವೆ ಎಂಬ ಸಾರ್ವಜನಿಕರ ಆರೋಪವನ್ನು ಸಮರ್ಥಿಸುವಂತೆ ಸರ್ಕಾರಗಳ ಕೆಲವು ನಿರ್ಧಾರಗಳು ಪ್ರಕಟವಾಗುತ್ತಿವೆ. ದೇಶಾದ್ಯಂತ ಚುನಾವಣೆ ಪ್ರಚಾರ ಸಭೆಗಳು ಯಾವುದೇ ...