ಚಿಟ್ – ಚಾಟ್ ಗರುಡಾ ಫೌಂಡೇಶನ್ ಸಂಸ್ಥಾಪಕಿ ಮೇದಿನಿ ಉದಯ ಗರುಡಾಚಾರ್ ಅವರೊಂದಿಗೆ….
ಇವತ್ತಿನ ಕಾಲಘಟ್ಟದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶವಿದೆ ಅಂತ ನಿಮಗನಿಸುತ್ತದೆಯೇ? ಇವತ್ತಿನ ಕಾಲಘಟ್ಟದಲ್ಲಿ ನಿಂತು ಮಹಿಳೆಯರ ಏಳಿಗೆಯ ಬಗ್ಗೆ ಲೆಕ್ಕಿಸುವದಕ್ಕಿಂತ ಹಿಂದಿನಿಂದ ಇಲ್ಲಿಯವರೆಗೆ ಎನ್ನುವಂತೆ ತಾಳೆ ಹಾಕಿ ನೋಡುವುದು ಉತ್ತಮ. 50 – 60 ವರ್ಷಗಳ ಹಿಂದೆ ಹೆಣ್ಣು ಅಂದರೆ ...