ಚಿರನಿದ್ರೆಗೆ ಜಾರಿದ ಚರಂಜೀವಿ ಅಂತಿಮ ದರ್ಶನ ಪಡೆದ ಚಂದನವನದ ತಾರೆಯರು…
ಎರಡು ವರ್ಷಗಳ ಹಿಂದೆ ಅದ್ದೂರಿಯಾಗಿ ವೈವಾಹಕ ಜೀವನಕ್ಕೆ ಕಾಲಿಸಿರಿಸಿದ್ದ ಮೇಘನಾ-ಚಿರು ಪ್ರೀತಿಯ ಕುಡಿ ಚಿಗುರುತ್ತಿದೆ. ಮೇಘನಾ ರಾಜ್ ಅವರು ಇದೀಗ 5 ತಿಂಗಳ ಗರ್ಭಿಣಿಯಾಗಿದ್ದಾರೆ. ಆದರೆ ಮಗುವಿನ ಮುಖ ನೋಡದೇ ಇಹಲೋಕ ತ್ಯಜಿಸಿದ ತಂದೆ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿನಿಂದ ...