ಸುಪ್ರಸಿದ್ಧ ಗಾಯಕಿ ಪಿ ಸುಶೀಲಾ ಅವರಿಗೆ ಪ್ರತಿಷ್ಟಿತ UKWNet ಅವಾರ್ಡ್
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಬ್ರಿಟನ್ ನ ಯುಕೆ ವುಮೆನ್ ನೆಟ್ವರ್ಕ್ (UKWNet) ವತಿ ಯಿಂದ ಬ್ರಿಟಟನ್ ಪಾರ್ಲಿಮೆಂಟ್ ನಲ್ಲಿ ನಡೆಯುತ್ತಿರುವ ಮಹಿಳಾ ದಿನೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ... ಇದುವರೆಗೂ ಬ್ರಿಟನ್ ವಾಸಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ...