ತಂದೆ ಬಗ್ಗೆ ಜಗ್ಗೇಶ್ ಭಾವುಕ ಪೋಸ್ಟ್… by Harini Bengaluru June 21, 2020 0 “ಅಪ್ಪ ಸಾಯುವ ಕೆಲ ದಿನದ ಹಿಂದೆ ಅವರಿಗೆ ಸ್ನಾನ, ಪೂಜೆ ಮಾಡಿಸಿದ ನಂತರ ನಾನು ತೆಗೆದ ಕಡೆ ವಿಡಿಯೋ ಇದು. ಇದರಲ್ಲಿ ನಿಮ್ಮ ಅಮ್ಮ ಕಾರು ಬಳಿ ನಿಂತು ನನ್ನನ್ನು ಕರೆದಳು ಎನ್ನುತ್ತಾರೆ. ಆಗ ನನಗೆ ಭ್ರಮೆ ಅನ್ನಿಸಿತು. ಆದರೆ ಅವರು ...