ಅಮೆರಿಕಾದ ಸಂಸತ್ ಭವನದ ಮೇಲೆ ಮತ್ತೆ ದಾಳಿ, ಎರಡು ಸಾವು
ಟ್ರಂಪ್ ಬೆಂಬಲಿಗ ರಿಪಬ್ಲಿಕನ್ ಗಳು ಅಮೆರಿಕದ ಕಾಂಗ್ರೆಸ್ ಭವನದ ಮೇಲೆ ದಾಳಿ ನಡೆಸಿದ ಘನಘೋರ ಅನಾಗರೀಕ ಘಟನೆ ಮಾಸುವ ಮುನ್ನವೇ ಈಸ್ಟರ್ ದಿನ ಮತ್ತೊಂದು ದಾಳಿ ನಡೆದಿದೆ. ಈ ದಾಳಿಯಲ್ಲಿ ಒಬ್ಬರು ಭದ್ರತಾ ಸಿಬ್ಬಂದಿ ಜತೆ ದಾಳಿಕೋರ ಕೂಡ ಮೃತಪಟ್ಟಿರುವುದಾಗಿ ಅಮೆರಿಕ ...