ಸ್ವಾಮ್ಯದ ಕರ್ನಾಟಕದ ಮುಕುಟ ಮಣಿ BEML ನ 26% ಶೇರ್ ಅನ್ನು ಖಾಸಗಿಕರಣ ಹಿಂಪಡೆಯಲು ಒತ್ತಾಯ
ಮಾನ್ಯ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರನ್ನು ಭೇಟಿ ಮಾಡಿ ಸರ್ಕಾರಿ ಸ್ವಾಮ್ಯದ ಕರ್ನಾಟಕದ ಮುಕುಟ ಮಣಿ BEML ನ 26% ಶೇರ್ ಅನ್ನು ಖಾಸಗಿಕರಣ ಮಾಡಲು ಮುಂದಾಗಿರುವ ನಡೆಯನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದಾರೆ. 1964 ರಿಂದ ಸಾವಿರಾರು ಜನರಿಗೆ ...