ಇಂದು ಸಿ.ಡಿ ಲೇಡಿಯ 2ನೇ ಸುತ್ತಿನ ವಿಚಾರಣೆ
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ಟು ದಿನಗಳ ಕಾಲ ಅಜ್ಞಾತವಾಗಿದ್ದ ಸಂತ್ರಸ್ತೆ ನಿನ್ನೆ ನ್ಯಾಯಾಧೀಶರ ಎದುರು ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ನಂತರ ಎಸ್ಐಟಿ ಅಧಿಕಾರಿಗಳು ಯುವತಿಯನ್ನು ಆಡುಗೋಡಿಯ ಟಿಕ್ನಿಕಲ್ ಸೆಲ್ ಗೆ ಕರೆದೊಯ್ದು ಸಿಆರ್ಪಿಸಿ 161ರ ಅಡಿಯಲ್ಲಿ ಹೇಳಿಕೆಗಳನ್ನು ಪಡೆದಿದ್ದಾರೆ. ಇವತ್ತು ...