ವಾಟ್ಸಪ್ ಗೆ ಗುಡ್ ಬೈ ಹೇಳಿದ 2 ಕೋಟಿ ಭಾರತೀಯರು
ಸೋಷಿಯಲ್ ಮೀಡಿಯಾ ಧೈತ್ಯ ಸಂಸ್ಥೆಗಳಲ್ಲಿ ಒಂದಾದ ವಾಟ್ಸಪ್, ಕಳೆದ ಕೆಲ ದಿನಗಳ ಹಿಂದೆ ತಾನು ಮಾಡಿದ ಒಂದೇ ಒಂದು ಎಡವಟ್ಟಿಗೆ ಸದ್ಯ ಭಾರತದಲ್ಲಿನ ಕೋಟ್ಯಾಂತರ ಬಳಕೆದಾರರನ್ನು ಕಳೆದುಕೊಂಡಿದೆ. ಹೌದು.. ಹೊಸ ಗೌಪ್ಯತಾ ನೀತಿಯನ್ನು ತನ್ನ ಬಳಕೆದಾರರ ಮೇಲೆ ಹೇರಲು ಹೋದ ಫೇಸ್ ...