ಕರ್ನಾಟಕಕ್ಕೆ ಮತ್ತೆ ಕೊರೊನಾ ಕಂಟಕ
ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ.ಇತ್ತೀಚಿನ ವರೆಗೂ ಇಳಿಮುಖ ಕಂಡಿದ್ದ ಕೊರೊನಾ ಪಾಸಿಟಿವ್ ಪ್ರಕರಣಗಳು ಇದೀಗ ದಿನದಿಂದ ಹೆಚ್ಚಾಗುತ್ತಿವೆ. ನಿನ್ನೆ ಒಂದೇ ದಿನಕ್ಕೆ ದಾಖಲೆ 1,135 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 2020ರ ಡಿಸೆಂಬರ್ 24ರ ಬಳಿಕ ರಾಜ್ಯದಲ್ಲಿ ...