ನಿರ್ಭಯಾ ಕೇಸ್ ಗೀಗ ಹತ್ತುವರ್ಷ by Harini Bengaluru December 20, 2022 0 ನಿರ್ಭಯ ಎಂಬ ಜ್ಯೋತಿ ಸಿಂಗ್ ಭಾರತದ ರಾಜಧಾನಿ ದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ ಒಳಗಾಗಿ ಹತ್ತು ವರ್ಷಗಳು ಉರುಳಿದವು………… ಇಡೀ ದೇಶದ ಗಮನ ಸೆಳೆದ - ಅತ್ಯಾಚಾರದ ಬಗ್ಗೆ ಅತ್ಯಂತ ಆಕ್ರೋಶ ವ್ಯಕ್ತವಾದ ಘಟನೆಯಿದು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ನೀಡುವ ...