ಬಿಗ್ಬಾಸ್ ಗೀಗ ನಾಗವಲ್ಲಿ ಕಾಟ….
ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಇದೀಗ ಒಂದಿಷ್ಟು ಬಣ್ಣ ತುಂಬಿಕೊಳ್ಳುತ್ತಿದೆ. ವೀಕ್ಷಕರನ್ನು ಸೆಳೆಯುವ ಸಲುವಾಗಿ ಸ್ಪರ್ಧಿಗಳು ಸರ್ಕಸ್ ಪ್ರಾರಂಭಿಸಿದ್ದಾರೆ. ಮತ್ತೆ ಕೆಲವರು ತಮ್ಮದೇ ನೇಮ್ ಫೇಮ್ ಗಳ ಅಮಲಿನಲ್ಲಿದ್ದಾರೆ. ಈ ನಡುವೆ ನಿರ್ಮಲಾ ಅವರು ವೀಕ್ಷಕರನ್ನು ಸೆಳೆಯುವ ಸಲುವಾಗಿ ತಮ್ಮದೇ ಆಟ ...