ಕೇಳಿ ಪ್ರೇಮಿಗಳೆ.. ವ್ಯಾಲೆಂಟೈನ್ಸ್ ಡೇ ಹುಟ್ಟಿದ್ದು ಹೇಗೆ ಗೊತ್ತಾ?
ವ್ಯಾಲೆಂಟೈನ್ಸ್ ಡೇ ಮುಗಿದು ತಿಂಗಳು ಕಳೆಯುತ್ತ ಬಂದಿದೆ. ಆದರೆ, ಈ ವ್ಯಾಲೆಂಟೈನ್ಸ್ ಡೇ ದಿನದ ನಿಜವಾದ ಹಿನ್ನೆಲೆ ಏನು? ವ್ಯಾಲೆಂಟೈನ್ ಡೇ ಅನ್ನೊ ಈ ದಿನ ಹುಟ್ಟಿದ್ದು ಹೇಗೆ. ಅಷ್ಟಕ್ಕೂ ವ್ಯಾಲೆಂಟೈನ್ ಪದದ ನಿಜ ಅರ್ಥವೇನು ಅನ್ನೊದನ್ನು ತಿಳಿಯೋ ಪ್ರಯತ್ನ ಮಾಡಿ. ...