ಹಿಂಸಾಚಾರಕ್ಕೆ ಕಾರಣವಾದ ಮೋದಿ ಬಾಂಗ್ಲಾ ಭೇಟಿ; ಕನಿಷ್ಠ 10 ಸಾವು
ಪ್ರಧಾನಿ ಮೋದಿಯವರ ಬಾಂಗ್ಲಾ ಭೇಟಿ ಹಿಂಸಾಚಾರಕ್ಕೆ ಕಾರಣವಾಗಿದೆ. ಮೋದಿ ಭೇಟಿಯ ವಿರುದ್ಧ ಬಾಂಗ್ಲಾದಲ್ಲಿ ನಡೆಯುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪ್ರತಿಭಟನೆಯ 3ನೇ ದಿನವಾದ ಮೇ 28 ರಂದು ಕೂಡ ಹಿಂಸಾಚಾರ ನಡೆದಿದೆ. ಇಸ್ಲಾಮಿಕ್ ಪ್ರತಿಭಟನಾಕಾರರು ಹಾಗೂ ಪೊಲೀಸರ ...