ಮಹಿಳಾ ದಿನಾಚರಣೆಯಂದೆ ನಾರಿಮಣಿಯರಿಗೆ ಬಂಪರ್ ಗಿಫ್ಟ್ ನೀಡಿದ ಬಿಎಸ್ ವೈ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು 2021-22 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. 2, 43, 734 ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡಿಸಿರುವ ಬಿಎಸ್ ವೈ ಈ ಬಾರೀಯ ಬಜೆಟ್ ನಲ್ಲಿ ವಿಶೇಷವಾಗಿ ಮಹಿಳೆಯರಿಗೆ ಮಣೆ ಹಾಕಿದ್ದಾರೆ. ಅಂತರಾಷ್ಟ್ರೀಯ ...