ಕೋರ್ಟ್ ಅರ್ಜಿ ಸಲ್ಲಿಕೆ ಬಗ್ಗೆ ಮಾತನಾಡಿದ ಸಚಿವ; ಬೈರತಿ ಬಸವರಾಜು
ಕೋರ್ಟ್ ಗೆ ಅರ್ಜಿ ಸಲ್ಲಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಬಸವರಾಜು ವಿರೋಧಿಗಳು ಬಹಳಷ್ಟು ಜನ ಇದ್ದಾರೆ ಅಭಿವೃದ್ಧಿ ಗೆ ತಡೆಗೆ ಪಿತೂರಿ ನಡೆಯುತ್ತಿದೆ ಮಾಧ್ಯಮಗಳಲ್ಲಿ ಬಿತ್ತರವಾಗದಂತೆ ತಡೆಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ ಸಚಿವರಾಗಿ ಒಳ್ಳೆ ಕೆಲಸ ಮಾಡ್ತಿದ್ದೇವೆ ವೇಗವಾಗಿ ...