ಬಿಜೆಪಿಯ ಮತ್ತೊಂದು ಹಗರಣ; ಪೋಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವಿಗೆ ಮಂತ್ರಿ ಬೈರತಿ ಕಾರಣ ?
ಅಮಾನತ್ತಿನಲ್ಲಿದ್ದು ಹಾರ್ಟ್ ಅಟ್ಯಾಕ್ ನಿಂದ ಅಸುನೀಗಿದ್ದಾರೆನ್ನಲಾದ ಪೋಲೀಸ್ ಇನ್ಸ್ಪೆಕ್ಟರ್ ನಂದೀಶ್ ಸಾವಿನ ಅಂಚಿಗೆ ತಲುಪಲು ಮಂತ್ರಿ ಬೈರತಿ,ಅವರ ಸಹೋದರರಾದ ಗಣೇಶ ಮತ್ತು ಚಂದ್ರು ಪರೋಕ್ಷವಾಗಿ ಕಾರಣರಾಗಿದ್ದಾರೆ ಎಂದು ಈಗಾಗಲೇ ಸಾಮಾಜಿಕ ಹೋರಾಟಗಾರ ಅಬ್ರಾಹಂ ಮೊಕದ್ದಮೆ ದಾಖಲು ಮಾಡಿದ್ದಾರೆ. ಸುಮಾರು 70 ಲಕ್ಷ ...