ಸಿ.ಡಿ ಬೆದರಿಕೆಯೊಡ್ಡಿ ಮಂತ್ರಿಯಾದ ನಿರಾಣಿ ; ಯತ್ನಾಳ್ ಆರೋಪ
ಸಿ.ಡಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬೆದರಿಕೆ ಹಾಕಿ ಮುರುಗೇಶ್ ನಿರಾಣಿ ಸಚಿವರಾಗಿದ್ದಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಯತ್ನಾಳ್ ಈ ಮೊದಲು ಕೂಡ ರಾಜಕೀಯ ಮುಖಂಡರು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಆಕ್ಷೇಪಾರ್ಹ ಸಿ.ಡಿಗಳು ಇವೆ. ಅವು ಹೊರಬರಲಿವೆ ...