ಲಸಿಕೆ ವಿತರಣೆಯಲ್ಲಿ ಭಾರತವೇ ನಂಬರ್ 1
ದೇಶದಲ್ಲಿ ನಿನ್ನೆ ಒಂದೇ ದಿನ 30 ಲಕ್ಷ ಜನರಿಗೆ ಕೊರೋನ ಲಸಿಕೆ ನೀಡಲಾಗಿದ್ದು, ಪ್ರತಿದಿನ ಸರಾಸರಿ 34 ಲಕ್ಷಕ್ಕಿಂತ ಹೆಚ್ಚಿನ ಡೋಸ್ ಲಸಿಕೆ ನೀಡಲಾಗುತ್ತಿದೆ. ದೇಶದ 10 ರಾಜ್ಯಗಳಲ್ಲಿ ಕೊರೋನ ಹೊಸ ಪ್ರಕರಣ ಹೆಚ್ಚಿದೆ. ಪಾಸಿಟಿವ್ ಪ್ರಕರಣಗಳ ರಾಷ್ಟ್ರೀಯ ದರ 2.19%ನಿಂದ ...