ಒಂದು’ ಚಂದದ ಕಾರ್ಯಕ್ರಮ,’ಎರಡು’ ಪುಸ್ತಕ ಬಿಡುಗಡೆ
೨೦೧೯ ರ ಕೊನೆ ಕೊನೆಯ ಭಾಗದಲ್ಲಿಯೇ ಕೋವಿಡ್-೧೯' - ಹೆಸರಿನಲ್ಲಿ ಇಡೀ ವಿಶ್ವಕ್ಕೇನೇ ಹಿಡಿದ ಗ್ರಹಣವು ಸ್ವಲ್ಪ ಕಾಲವಷ್ಟೇ ಉಳಿದು ಹೋಗದೇ 'ಖಗ್ರಾಸ ಗ್ರಹಣ' ವಾಗಿ ಎಲ್ಲರನ್ನೂ ಕಾಡಿದ್ದು ಇಷ್ಟು ಬೇಗನೇ ಜನಮಾನಸದಿಂದ ಸರಿಯುವ ಮಾತಲ್ಲ. ಅದು ಉಳಿಸಿ ಹೋದ ಭಯ ...