ಎಲ್ಲ ಮಹಿಳೆಯರಿಗೂ ತಾವು ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಕನಸಿರುತ್ತದೆ, ಅದೆಷ್ಟೋ ಛಲವಾದಿ ಮಹಿಳೆಯರು ಅದನ್ನು ಸಾಕಾರಗೊಳಿಸಿಕೊಂಡಿದ್ದಾರೆ. ಮನೆಯ ಜವಾಬ್ದಾರಿಯ ಜೊತೆಯಲ್ಲಿ ವೃತ್ತಿ ಜೀವನವನ್ನೂ ಕಟ್ಟಿಕೊಂಡಿರುತ್ತಾರೆ. ಹಲವರಿಗೆ ಉದ್ಯೋಗಸ್ಥರಾದರೆ ಸಾಕೆನಿಸಿದರೆ ಕೆಲವರಿಗೆ ತಾವೇ ಉದ್ಯಮಿಗಳಾಗುವ ಕನಸಿರುತ್ತದೆ ಆದರೆ ಆ ಕನಸನ್ನ ನನಸು ಮಾಡಲು ಎಲ್ಲಿಂದ ...