Tag: ಯುಗಾದಿ

ಬದುಕಿಗೆ ಹೊಸ ಹರ್ಷ ತುಂಬುವ ಯುಗಾದಿ

ಬದುಕಿಗೆ ಹೊಸ ಹರ್ಷ ತುಂಬುವ ಯುಗಾದಿ

ಸೂರ್ಯ, ಚಂದ್ರಾದಿ ಭೂಮಿಯ ಚಲನೆ ಆಧರಿಸಿ ಸಂವತ್ಸರ, ಆಯನ, ಋತು, ಮಾಸ, ಪಕ್ಷ, ತಿಥಿಗಳನ್ನು ಗುರುತಿಸಲಾಗಿದ್ದು, ಇವೆಲ್ಲವನ್ನೂ ಒಳಗೊಂಡು ಪಂಚಾಂಗ ರೂಪುಗೊಂಡಿದೆ. ಪಂಚಾಂಗದ ಆದಿಯೇ ಯುಗದ ಆರಂಭ. ಯುಗಾದಿ. ಬ್ರಹ್ಮದೇವ ಸೃಷ್ಟಿ ಕಾರ್ಯವನ್ನು ಚೈತ್ರ ಶುಕ್ಲ ಪಾಡ್ಯದಿಂದ ಪ್ರಾರಂಭಿಸಿದ ಎಂದೂ ಹೇಳಲಾಗುತ್ತದೆ. ...