ಇಂದು ಶಿವಮೊಗ್ಗದಲ್ಲಿ ಮೊಳಗಲಿದೆ ರೈತರ ಮಹಾ ಕಹಳೆ
ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ಶಿವಮೊಗ್ಗದಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ. ಇಲ್ಲಿಯವರೆಗೆ ಉತ್ತರ ಭಾರತಕ್ಕೆ ಸೀಮಿತವಾಗಿದ್ದ ರೈತ ಮಹಾ ಪಂಚಾಯತ್ ಮೊದಲ ಬಾರಿಗೆ ದಕ್ಷಿಣದತ್ತ ಮುಖ ಮಾಡಿದ್ದು, ಅದರಲ್ಲೂ ದಕ್ಷಿಣ ಭಾರತದ ಮೊದಲ ...