ಮಾಜಿ ಸಚಿವರ ರಾಸಲೀಲೆ ವಿಡಿಯೋ ಹರಿಬಿಟ್ಟವರ ಬೆನ್ನು ಬಿದ್ದ ಖಾಕಿ ಪಡೆ
ಬೆಂಗಳೂರು: ಸಿಡಿ ವಿವಾದದ ಸುಳಿಯಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಮಾಜಿ ಎನ್ನಿಸಿಕೊಂಡರು ರಾಸಲೀಲೆ ಪ್ರಕರಣದ ಸದ್ದು ಮಾತ್ರ ಕಡಿಮೆಯಾಗಿಲ್ಲ. ಮಾಜಿ ಸಚಿವರದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್ ಆದ ಬಳಿಕ ತನಿಖೆ ಶುರುವಿಟ್ಟುಕೊಂಡಿರುವ ಪೊಲೀಸರು ಮಾಜಿ ...