ಮಹಿಳಾ ಉದ್ಯಮಿ; ಶ್ರೀಮತಿ. ಕವಿತಾ ಕಾಡದೇವರಮಠ ರವರ ಯಶೋಗಾಥೆ….
ಸದಾ ಅಡುಗೆಮನೆಯ ಕಾರ್ಯಗಳಲ್ಲೇ ತಮ್ಮನ್ನು ತಾವು ಮುಳುಗಿಸಿಕೊಂಡ ಮಹಿಳೆ ಅದೇ ಅಡುಗೆ ಮನೆಯ ಕಾರ್ಯವನ್ನೇ ಉದ್ಯಮವಾಗಿಸಿಕೊಂಡ ಕತೆ ಇದು. ಹೌದು ಮನೆಯವರಿಗಾಗಿ ತಯಾರಾಗುತ್ತಿದ್ದದ ಅಡುಗೆಯನ್ನು ಉದ್ಯಮವಾಗಿಸಿದ್ದಾರೆ ಶ್ರೀಮತಿ. ಕವಿತಾ ಲಿಂಗಯ್ಯ ಕಾಡದೇವರಮಠ ರವರು. ಅಡುಗೆ ಮನೆಯನ್ನಾಳುವ ಮಹಿಳೆಯರು ಕೂಡ ಉದ್ಯಮ ಕ್ಷೇತ್ರಲ್ಲಿ ತಮ್ಮ ...