ಖಾದಿಗೊಂದು ಮೆರುಗು ತಂದ ವರ್ಧಾನ್ ಕ್ರಿಯೇಷನ್ಸ್ ಸಂಸ್ಥಾಪಕಿ ಡಾ|| ಪಿ ಜೆ ನಿವೇದಿತಾ
ಖಾದಿ ಎಂದಾಕ್ಷಣ ಮೂಗು ಮುರಿಯುವವರೇ ಹೆಚ್ಚು ಮೊದಲೆಲ್ಲಾ ರಾಜಕಾರಣಿಗಳಿಗಷ್ಟೇ ಸೀಮಿತವಾಗಿದ್ದ ಉಡುಪುಗಳಿವು, ಹಾಗೆಯೇ ಹೆಚ್ಚು ಡಿಸೈನ್ ಗಳಿಲ್ಲ ಎಂಬ ಆಕ್ಷೇಪಣೆಯೂ ಗ್ರಾಹಕರದ್ದಾಗಿತ್ತು . ಬೆಲೆಯೂ ಹೆಚ್ಚು ಕೊಟ್ಟು, ಕೊಟ್ಟ ಬೆಲೆಗೆ ತಕ್ಕಂತೆ ತಮಗೆ ಬೇಕಾದ ಡಿಸೈನ್ ಗಳು ದೊರೆಯುವುದಿಲ್ಲ ಎಂದೇ ಖಾದಿ ...