Tag: #ವಿನಯ್#ಎಸ್#ಸಿಂಗರಾಜಪುರ #ಕನಕಪುರಬಂಡೆ #ಡಿಕೆಶಿ #ಆಯುರ್ವೇದ #ಡಾಕ್ಟರ್ #ಚರಕ #ಹಿಂದು #ಚಿಕಿತ್ಸೆ #ಪರಂಪರೆ

ನಿನ್ನ ಆತ್ಮಬಲ ನಿನ್ನ ಜೊತೆ ಇರಲು… ಆಕಾಶವೇ ಅಂಗೈಲಿ….

ನಿನ್ನ ಆತ್ಮಬಲ ನಿನ್ನ ಜೊತೆ ಇರಲು… ಆಕಾಶವೇ ಅಂಗೈಲಿ….

ಕಷ್ಟಗಳಿಗೆ ಕುಗ್ಗದೆ ಮುಂದೆ ಹೆಜ್ಜೆ ಇಟ್ಟರೆ ಮಾತ್ರ ಬದುಕಿನ ಹೊಸ ಸಾಧ್ಯತೆಗಳು ತೆರೆದು ಕೊಳ್ಳುತ್ತವೆ, ಹೌದು ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳಿದ್ದೆ ಇರುತ್ತವೆ. ಅಂತಹ ಕಷ್ಟಗಳನ್ನು ಮೆಟ್ಟಿ ನಿಂತು ಬದುಕು ಕಟ್ಟಿಕೊಳ್ಳುವುದೇ ದಿಟ್ಟತನ. ಸಣ್ಣ ಸಮಸ್ಯೆಗಳನ್ನೇ ಎದುರಿಸಲಾಗದೆ ಧೈರ್ಯಗೆಡುವ ಬದಲು ...