ಬಿಗ್ ಬಾಸ್ ಇತಿಹಾಸದಲ್ಲೇ ಅಪರೂಪದ ಟಾಸ್ಕ್.. ನಾಮಿನೇಷನ್ ನಿಂದ ಬಚಾವ್ ಆದ ಸ್ಪರ್ಧಿಗಳು
ನಿನ್ನೆ ನಡೆದ ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ರೀತಿಯದ್ದು ಎನ್ನಬಹುದು. ಇಲ್ಲಿಯವರೆಗೆ ಒಬ್ಬ ಸ್ಪರ್ಧಿ ಮನೆಯಿಂದ ಹೊರ ಹೋಗಲು ನಾಮಿನೇಟ್ ಆದರೆ ಅವರು ಕೊನೆಯ ಕ್ಷಣದ ವರೆಗೂ ಡೇಂಜರ್ ಜೋನ್ ನಲ್ಲಿ ಇರುತ್ತಿದ್ದರು. ಆದರೆ, ನಿನ್ನೆ ನಡೆದ ಅಪರೂಪದ ಟಾಸ್ಕ್ ಎಲ್ಲಾ ...