ಅಭಿನಯ ಭಾರ್ಗವ; ಡಾ. ವಿಷ್ಣು ವರ್ಧನ್ ಜನ್ಮದಿನ ಪ್ರಯುಕ್ತ ವಿಷ್ಣು ಸೇನಾನಿಗಳಿಂದ ಕಟೌಟ್ ಜಾತ್ರೆ
ಇದೇ ಸೆಪ್ಟೆಂಬರ್ 18ಕ್ಕೆ ಡಾ.ವಿಷ್ಣುವರ್ಧನ್ ಅವರ 72ನೇ ಜನ್ಮದಿನವಿದ್ದು, ಈ ಪ್ರಯುಕ್ತ ಡಾ.ವಿಷ್ಣು ಸೇನಾ ಸಮಿತಿ ಮತ್ತು ಇತರೆ ಸೇನಾನಿಗಳು ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು ಇದೇ ಡಿಸೆಂಬರ್ 29ಕ್ಕೆ 50 ವರ್ಷಗಳಾಗಲಿವೆ. ಆ ...