ಶುಭಾ ಪೂಂಜಾಗೆ ಕಿಚ್ಚನ ಕಡೆಯಿಂದ ಬಿಗ್ ಗಿಫ್ಟ್ by ರೋಹಿಣಿ ರಂಗವಲ್ಲಿ ಸುತೆ March 6, 2021 1 ಈಗಗಲೇ ಬಿಗ್ ಬಾಸ್ ಮನೆಯಲ್ಲಿ ವಾರದ ಕತೆ ಕಿಚ್ಚನ ಜೊತೆ ಶುರುವಾಗಿದೆ, ಈ ವಾರದ ಪಂಚಾಯಿತಿಯ ಕೊನೆಯಲ್ಲಿ ನಾಮಿನೇಟ್ ವಿಷಯ ಪ್ರಸ್ತಾಪಿಸಿದ ಸುದೀಪ್, ಈ ವಾರ ಸೇಫ್ ಆದ ಇಬ್ಬರ ಹೆಸರನ್ನು ಹೇಳಿದರು ಸುದೀಪ್. ನಟಿ ಶುಭಾ ಪೂಂಜಾ ಹಾಗೂ ಗಾಯಕ ...