ಮಹಿಳಾ ಉದ್ಯಮಿಗಳ ಪ್ರತಿಭೆಗೆ ಸಾಕ್ಷಿಯಾದ “ಕಲಾವೈಭವ-2021 ವಸ್ತುಪ್ರದರ್ಶನ”
" ಬೆಂಗಳೂರಿನ ಶೃಂಗೇರಿ ಶಂಕರಮಠದ "ಅವನಿ" ಸಭಾಂಗಣದಲ್ಲಿ ಅಕ್ಟೋಬರ್ 1 ರಂದು ಆರಂಬ್ಗವಾಗಿ ಮೂರುದಿನಗಳ ಕಾಲ ನಡೆಯಲಿದೆ. "ಅವೇಕ್" AWAKE ( Association of women entrepreneurs of Karnataka) ಎಂಬ ಸಂಸ್ಥೆಯ ಹೆಸರನ್ನು ಕೇಳಿದಕೂಡಲೇ ಮಹಿಳಾ ಉದ್ಯಮ ಲೋಕವೇ ಕಣ್ಮುಂದೆ ...