ಸುಲಭ ಶೌಚಾಲಯಗಳ ಹರಿಕಾರ ; ಡಾ.ಬಿಂದೇಶ್ವರ ಪಾಠಕ್
"ಆಗಿನ್ನೂ ಪುಟ್ಟ ಬಾಲಕ. ಶೌಚಾಲಯ ಸ್ವಚ್ಛ ಗೊಳಿಸುವವರನ್ನು ಮುಟ್ಟಿದ ಎಂಬ ಕಾರಣಕ್ಕೆ ಅಜ್ಜಿ ಅತ್ತು ಕರೆದು ಪಂಡಿತರ ಸಲಹೆಯಂತೆ ಹುಡುಗನಿಗೆ ಗೋಮೂತ್ರ ಸೇವಿಸಿ, ಪವಿತ್ರ ನದಿಯಲ್ಲಿ ಸ್ನಾನ ಮಾಡಿಸಿ ಶುದ್ಧಿ ಮಾಡಲಾಗಿತ್ತು .ಇದೇ ಘಟನೆ ಮುಂದೊಂದು ದಿನ ದೇಶದಲ್ಲಿ ಅತಿದೊಡ್ಡ ಬದಲಾವಣೆಗೆ ...