ಭಾನುವಾರಕ್ಕೊಂದು ಥ್ರಿಲ್ಲರ್ ಕಾದಂಬರಿ; ನಿಶ್ಶಬ್ದ ವಿಸ್ಫೋಟನ….!?
'ಆನಂದೋಬ್ರಹ್ಮ' ಕಾದಂಬರಿಯಲ್ಲಿ ಗೋದಾವರಿ ನದಿಯ ತೀರದ ಬಗ್ಗೆಯೂ ಬರೆದರು; ಭವಿಷ್ಯದ 2030ರ ದಶಕದ ಬಗ್ಗೆಯೂ ಬರೆದರು. ಆಗ 1980ರ ದಶಕ.'ಮರಣ ಮೃದಂಗ' ಮಾಫಿಯಾ ಬಗ್ಗೆ… 'ದುಡ್ಡು ಟು ದಿ ಪವರ್ ದುಡ್ಡು' ಸ್ಟಾಕ್ ಎಕ್ಸ್‌ಚೇಂಜ್ ಬಗ್ಗೆ, ಕಾನೂನುಬದ್ಧವಾಗಿ ಧನ ಸಂಪಾದನೆಯ ಬಗ್ಗೆ… ...